ನಮ್ಮ ಬೆಳಗಾವಿಗೆ ಸ್ವಾಗತ
ಕುಂದಾ ನಗರಿ ಎಂಬ ಅಭಿನಾಮ ಹೊಂದಿದ ಬೆಳಗಾವಿ ಇಂದು ವಿಶ್ವ ಕನ್ನಡ ಸಮ್ಮೇಳನ ನಂತರ ಇನ್ನಷ್ಟು ಮಹತ್ವ ಪಡೆದಿದೆ. ಬೆಳಗಾವಿ ಅಂದು, ಇಂದು, ಮುಂದೆಂದೂ ಕನ್ನಡಿಗರದ್ದೇ. ಬೆಳಗಾವಿಯಲ್ಲಿನ ಮರಾಠಿಗರೂ ಬೆಳಗಾವಿ ಕರ್ನಾಟಕದ್ದು ಎನ್ನುವುದರ ಬಗ್ಗೆ ಬೇಸರ ವ್ಯಕ್ತ ಪಡಿಸುವುದಿಲ್ಲ. ಕಿತಾಪತಿ ಏನಿದ್ದರೂ ಮಾಡಲು ಬೇರೆ ಕೆಲಸ ಗೊತ್ತಿಲ್ಲದೇ ರಾಜಕಾರಣದಲ್ಲಿಳಿದು ರಾಡಿ ಎಬ್ಬಿಸುತ್ತಿರುವ ತುಂಡು ಎಂಇಎಸ್ ಮತ್ತು ಇತರ ಕೆಲ ಗಲ್ಲಿ ರಾಜಕಾರಣಿಗಳದ್ದು ಮಾತ್ರ.
ಪ್ರಚಲಿತ ಪೋಸ್ಟ್ಗಳು
-
ಬೆಳಗಾವಿ ಉತ್ತರ ಕರ್ನಾಟಕ ಇರುವ ನಗರ ಮತ್ತು ಜಿಲ್ಲೆ. ಕರ್ನಾಟಕದ ಅತೀ ದೊಡ್ಡ ಜಿಲ್ಲೆ ಹಾಗು ಪ್ರಮುಖ ನಗರಗಳಲ್ಲೊ೦ದು. ರಾಜ್ಯದ ಎರಡನೇ ರಾಜಧಾನಿ ಎ೦ದು ನೇಮಿಸಲ್ಪಟ್ಟ ಮ...
-
Elected Members Member of Parliament Name Constituency Ramesh V Katti 01-Chikkod...
-
ಬೆಳಗಾವಿ ಅಂದ್ರ ಸಾಕು ಕುಂದಾ ನೆನಪಿಗೆ ಬರ್ತದ. ಹಂಗ ಇಲ್ಲಿನ ನೀರು, ರಸ್ತೆ, ದಾರಿಬದಿ ತಿಂಡಿ ಅಂಗಡಿಗಳು ಭಾಳ ಖುಷಿ ಕೊಡತಾವ. ಕಿರ್ಲೋಸ್ಕರ್ ರಸ್ತಾದಾಗ ಹೋದ್ರ ನಮಗ ಬೆ...
-
HQ Name Phone (O) Mobile Fax E-Mail ADC/HQA Belgaum ...
-
ವಿಶ್ವ ಕನ್ನಡ ಸಮ್ಮೇಳದಲ್ಲಿ ಪ್ರಮುಖ ಆಕರ್ಷಣೆ ಆಗಿದ್ದ ಪೂರ್ಣ ಕುಂಭ ಮೇಳದಲ್ಲಿ ಪಾಲ್ಗೊಂಡು ಗಮನ ಸೆಳೆದವರು ಈ ಮಹಿಳೆಯರು. ಜಿಲ್ಲಾ ಪಂಚಾಯತ್ ಕಟ್ಟಡ ಬೆಳಗಾವಿ ಸಮ್ಮೇಳನ...
-
ಬೆಳಗಾವಿ ಎಂದೊಡನೆ ಕುಂದಾ ನೆನಪಾಗುತ್ತದೆ . ನೆನಪಾಗಲೇ ಬೇಕು . ಇಲ್ಲಂದ್ರ ಅದು ಬೆಳಗಾವಿನೆ ಅಲ್ಲ . ಅದರೊಂದಿಗೆ ನಮಗೆ ಅಲ್ಲಿನ ಸಂದಿಗೊಂದಿಗಳಲ್ಲಿ ಕೈಮಾಡಿ ...
-
ಇವರು ಸುಜಾತ ಗುರವ್ ಕಮ್ಮಾರ್. ಮೂಲತ: ಬೆಳಗಾವಿಯವರು, ಈಗ ಧಾರವಾಡದಲ್ಲಿ ನೆಲೆಸಿದ್ದಾರೆ. ಇವರ ಕುರಿತಾಗಿ ನಾನು ಬರೆದ ಲೇಖನ `ಕಂಚಿನ ಕಂಠದ ಸುಜಾತಾ ಗುರವ್ ಕಮ್ಮಾರ್ '...
-
ಬೆಳಗಾವಿಯ ಈ ವನಿತೆಯರು ಒಂದು ರೀತಿಯಲ್ಲಿ ಸಾಧಕರೆ . ಮೊದಲನೆಯವರು ಚಂದ್ರಕಲಾ . ಎರಡನೆಯವರು ಲಕ್ಷ್ಮಿ ಶ್ರಂಗಾರಿ . ಮೂರನೆಯವರು ಆ ಇಬ್ಬರ ಗೆಳತಿ ಮಲ್ಲಮ್ಮ. ...
-
ಬೆಳಗಾವಿ ವಸತಿ ಗೃಹಗಳ ಹೆಸರು ಮತ್ತು ದೂರವಾಣಿ ಸಂಖ್ಯೆಗಳ ವಿವರ ಹೋಟೆಲ್ ಹೆಸರು ದೂರವಾಣಿ ಸಂಖ್ಯೆ ST...
-
ಸಂಯುಕ್ತ ಕರ್ನಾಟಕದಲ್ಲಿ ಬೆಳಗಾವಿಯ ಕ್ರಿಯಾಶೀಲ ವರದಿಗಾರ ಡಿ. ವಿ.ಕಮ್ಮಾರ್ ಬರೆದ ಒಂದು ವರದಿಯನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸುತ್ತಿದ್ದೇನೆ. ಓದಿಕೊಳ್ಳಿ. ಅಭಿಪ್ರಾಯವ...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ