ಬೆಳಗಾವಿಯ ಈ ವನಿತೆಯರು ಒಂದು ರೀತಿಯಲ್ಲಿ ಸಾಧಕರೆ. ಮೊದಲನೆಯವರು ಚಂದ್ರಕಲಾ. ಎರಡನೆಯವರು ಲಕ್ಷ್ಮಿ ಶ್ರಂಗಾರಿ. ಮೂರನೆಯವರು ಆ ಇಬ್ಬರ ಗೆಳತಿ ಮಲ್ಲಮ್ಮ. ಈ ಮೂವರು ವಿಶೇಷ ಹೆಸರು ಪಡೆದವರೇ. ಅವರ ಅನುಮತಿ ಪಡೆದು ಕಿರುಪರಿಚಯ ಪ್ರಕಟಿಸುತ್ತೇನೆ. 
ಆತ್ಮೀಯರೇ,
ಬೆಳಗಾವಿಯಲ್ಲಿ ೨೦೧೧ ಮಾರ್ಚ ೧೧ ರಿಂದ ೧೩ ರತನಕ ನಡೆದ ವಿಶ್ವ ಕನ್ನಡ ಸಮ್ಮೇಳನದ ಮೆರವಣಿಗೆ ಕಾಲದಲ್ಲಿ ನನ್ನ ಸೋನಿ ಸೈಬರ್ ಶಾಟ್ ಗೆ ಸೆರೆ ಸಿಕ್ಕ ವಿವಿಧ ಚಿತ್ರಗಳನ್ನು ಇಲ್ಲಿ ಪ್ರಕಟಿಸಿದ್ದೇನೆ. ಎಲ್ಲರ ಮುಖದಲ್ಲಿ ಸಂಭ್ರಮ ಸಡಗರ ತುಂಬಿ ತುಳುಕುತ್ತಿದೆ. ಅಗೋ ನೋಡಿ ನಿಮ್ಮ ಮುಖದಲ್ಲೂ ನಗುವಿನ ಕಳೆ ಉಕ್ಕುತ್ತಿದೆ. ನೋಡಿ ಆನಂದಿಸಿ. ನಿಮಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು

ಉಮಾತನಯರಾಜ ( ರಾಜೇಂದ್ರ ಪಾಟೀಲ ). ಬೆಳಗಾವಿ , ೨೩-೦೩-೨೦೧೧. ಸೆಲ್ : ೯೫೯೧೩೨೩೪೫೩
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ