ಪ್ರಚಲಿತ ಪೋಸ್ಟ್‌ಗಳು

ಸೋಮವಾರ, ಮಾರ್ಚ್ 28, 2011

ಇವರು ಸುಜಾತಾ ಗುರವ್ ಕಮ್ಮಾರ್


ಇವರು ಸುಜಾತ ಗುರವ್ ಕಮ್ಮಾರ್. ಮೂಲತ: ಬೆಳಗಾವಿಯವರು, ಈಗ ಧಾರವಾಡದಲ್ಲಿ ನೆಲೆಸಿದ್ದಾರೆ. ಇವರ ಕುರಿತಾಗಿ ನಾನು ಬರೆದ ಲೇಖನ `ಕಂಚಿನ ಕಂಠದ ಸುಜಾತಾ ಗುರವ್ ಕಮ್ಮಾರ್ ' ಕನ್ನಡದ ಖ್ಯಾತ ವಾರಪತ್ರಿಕೆ ಕರ್ಮವಿರದಲ್ಲಿ ೦೩.೦೪.೨೦೧೧ ರ ಸಂಚಿಕೆಯಲ್ಲಿ ಪ್ರಕಟಗೊಂಡಿದೆ. ಅದರ ಪ್ರತಿ ಇಲ್ಲಿದೆ. ಓದಿಕೊಳ್ಳಿ.ಅವರನ್ನು ಸಂಪರ್ಕಿಸುವುದಾದರೆ ೯೨೪೧೩೫೭೪೭೯ ನೋಟ್ ಮಾಡಿಕೊಳ್ಳಿ .ಉತ್ತಮ ಸಂಗೀತ ಕಾರ್ಯಕ್ರಮ ಕೊಡುತ್ತಾರೆ. ಮಧುರವಾದ ದನಿ. ಎಣ್ಣೆ ಬೇರೆ ಬತ್ತಿ ಬೇರೆ. ಎರಡೂ ಕೂಡಿ ಸೋದರಾಯಿತ್ತು ಈ ವಚನ ಕೇಳುವುದೇ ಒಂದು ಸೊಗಸು. ಸರಿ ನಿಮ್ಮ ಮಧ್ಯೆ ನಾನೇಕೆ? ನೀವುಂಟು, ಸುಜಾತ ಉಂಟು. ಅವರನ್ನೇ ಮಾತಾಡಿಸಿ.
*ಉಮಾತನಯರಾಜ
ಹುಬ್ಬಳ್ಳಿ-ಕಲಬುರ್ಗಿ
೩೦.೦೩.೨೦೧೧
೯೫೯೧೩೨೩೪೫೩

ಕಾಮೆಂಟ್‌ಗಳಿಲ್ಲ: