ವಿಶ್ವ ಕನ್ನಡ ಸಮ್ಮೇಳದಲ್ಲಿ ಪ್ರಮುಖ ಆಕರ್ಷಣೆ ಆಗಿದ್ದ ಪೂರ್ಣ ಕುಂಭ ಮೇಳದಲ್ಲಿ ಪಾಲ್ಗೊಂಡು ಗಮನ ಸೆಳೆದವರು ಈ ಮಹಿಳೆಯರು.
ಜಿಲ್ಲಾ ಪಂಚಾಯತ್ ಕಟ್ಟಡ ಬೆಳಗಾವಿ
ಹಲಗೆ ಬಾರಿಸುವಲ್ಲಿ ಹುಡುಗಿಯರೇನು ಕಡಿಮೇನಾ ಎಂದು ಬಾರಿಸಿದ್ದೇ ಬಾರಿಸಿದ್ದು. ಕುಣಿದು ಕುಣಿದು ಜನರ ಗಮನ ಸೆಳೆದ ಇ ಚೆಲುವೆಯರು ಸಮ್ಮೇಳನಕ್ಕೆ ಬಣ್ಣ ಕೊಟ್ಟಿದ್ದರು.
ಕುಂಭ ಮೇಳದ ಮಜಾ ಅಂದ್ರ ಮಜಾ
ಇದರೊಂದಿಗೆ ವಿಶ್ವ ಕನ್ನಡ ಸಮ್ಮೇಳನದ ಚಿತ್ರಗನ್ನುಅ ಹಾಕುತ್ತಿದ್ದೇನೆ. ನಿಮ್ಮಲ್ಲೂ ಇದ್ದಲ್ಲಿ ದಯವಿಟ್ಟು ನನ್ನ ದೂರವಾಣಿಗೆ ಸಂಪರ್ಕಿಸಿ . ೯೫೯೧೩೨೩೪೫೩
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ