ಪ್ರಚಲಿತ ಪೋಸ್ಟ್‌ಗಳು

ಭಾನುವಾರ, ಮಾರ್ಚ್ 13, 2011

ನಮ್ಮ ನಿಮ್ಮ ಬೆಳಗಾವಿಗೆ ಆತ್ಮೀಯ ಸ್ವಾಗತ

ಕುಂದಾ ನಗರಿ, ಗಡಿನಾಡ ಗುಡಿ ಎಂದೆಲ್ಲ ಕರೆಯಿಸಿಕೊಳ್ಳುವ ನಮ್ಮ ನಿಮ್ಮೆಲ್ಲರ ಬೆಳಗಾವಿ ಕುರಿತಾದ ಈ ಬ್ಲಾಗ್ ಇನ್ನು ಮುಂದೆ ಬೆಳಗಾವಿಯ ಕನ್ನಡಿಯಾಗಲಿದೆ. ಅದಕ್ಕೆ ನಿಮ್ಮೆಲ್ಲರ ಸಲಹೆ ಸಹಕಾರ ಹಾಗು ಮಾಹಿತಿ ಕೊಡುಗೆ ಬೇಕು. ಬೆಳಗಾವಿ ಕುರಿತಾಗಿ ನಿಮ್ಮ ಬಳಿ ಇರುವ ಮಹತ್ವದ ಸಂಗತಿಗಳನ್ನು ನೀವು ಇಲ್ಲಿ ನಿಮ್ಮ ಹೆಸರಿನಿಂದಲೇ ದಾಖಲಿಸಬಹುದು. ಬನ್ನಿ ಕೈ ಜೋಡಿಸಿ .
ನಿಮ್ಮ ಪ್ರೀತಿಯ
ಉಮಾತನಯರಾಜ್
ಬೆಳಗಾವಿ

ಕಾಮೆಂಟ್‌ಗಳಿಲ್ಲ: